Kannada Grammar Quiz

20 Questions | Total Attempts: 3528

SettingsSettingsSettings
Please wait...
Kannada Grammar Quiz


Questions and Answers
  • 1. 
    ಕನ್ನಡದ ವರ್ಣಮಾಲೆಯಲ್ಲಿರುವ ಸ್ವರಗಳು ____
    • A. 

    • B. 

      ೧೩

    • C. 

    • D. 

  • 2. 
    ಗುಣವಾಚಕ ಪದಕ್ಕೆ ಉದಾಹರಣೆ 
    • A. 

      ಹಳತು

    • B. 

      ಹಲವು 

    • C. 

      ಹತ್ತು 

    • D. 

      ಹಿರಿಮೆ

    • E. 

      ಹದಿನಾರು 

  • 3. 
    ತಂದೆಗೆ ಪತ್ರ ಬರೆಯುವಾಗ ಬಳಸುವ ಸಂಬೋಧನೆಯ ಪದ
    • A. 

      ಪಿತೃಶ್ರಿ

    • B. 

      ಪ್ರೀತಿಯ ತಂದೆಗೆ

    • C. 

      ತೀರ್ಥರೂಪ

    • D. 

      ಪ್ರೀತಿಯ 

  • 4. 
    ಉತ್ತಮ ಷುರುಷ ಸರ್ವನಾಮ ಪದ _____ 
    • A. 

      ತಾನು

    • B. 

      ನೀನು

    • C. 

      ನಾನು

    • D. 

      ಅವನು

  • 5. 
    ದ್ವಿರುಕ್ತಿಗೆ ಉದಾಹರಣೆ ____ 
    • A. 

      ಧಗಧಗ

    • B. 

      ಹಾಲ್ಜೇನು

    • C. 

      ಮೆಲ್ಲಮೆಲ್ಲನೆ

    • D. 

      ದೇವಾಲಯ

  • 6. 
    ವ್ಯಾಪಾರಿ ಪದದ ತದ್ಭವ ರೂಪ ____
    • A. 

      ಬೇಹಾರಿ

    • B. 

      ಬಿಹಾರಿ

    • C. 

      ವರ್ತಕ

    • D. 

      ವ್ಯವಹಾರಿಕ

  • 7. 
    ಕಳುವ್ಯಾರೆ  ಪದದ ಗ್ರಾಂಥಿಕ ರೂಪ ___ 
    • A. 

      ಕಳಿಸ್ಯಾರೆ

    • B. 

      ಕಳುಹಿಸಿದ್ದಾರೆ

    • C. 

      ಕುಂತವಳೆ

    • D. 

      ಕಳಿಸು

  • 8. 
    ಜೋಡು ನುಡಿ ಪದ ಗುರುತಿಸಿ 
    • A. 

      ಬೇಗಬೇಗ

    • B. 

      ಚುಟುಚುಟು

    • C. 

      ಮಕ್ಕಳುಮರಿ

    • D. 

      ತುತ್ತತುದಿ 

  • 9. 
    ಸಪ್ತಮಿ ವಿಭಕ್ತಿಯ ಕಾರರಾರ್ಥ _____ 
    • A. 

      ಸಂಪ್ರಧಾನ 

    • B. 

      ಸಂಬಂಧ

    • C. 

      ಅಧಿಕರಣ

    • D. 

      ಕರಣ

  • 10. 
    ಲೋಪಸಂಧಿಗೆ ಉದಾಹರಣೆಯಾಗುವ ಪದ _____
    • A. 

      ಬೇಧವಾಗಿ

    • B. 

      ತೆರೆದಿಕ್ಕುವ

    • C. 

      ಮೈದೋರು

    • D. 

      ಮಹೇಶ

    • E. 

      Option 5

  • 11. 
    ಮಹರ್ಷಿ ಈ ಪದವು ____ ಸಂಧಿಗೆ ಉದಾಹರಣೆಯಾಗಿದೆ
    • A. 

      ಗುಣಸಂಧಿ

    • B. 

      ಜಸ್ತ್ವ ಸಂಧಿ

    • C. 

      ಯಣ್ ಸಂಧಿ

    • D. 

      ಆದೇಶ ಸಂಧಿ

  • 12. 
    ನಡುರಾತ್ರಿ ಈ ಪದವು___ ಸಮಾಸಕ್ಕೆ ಉದಾಹರಣೆ
    • A. 

      ದ್ವಿಗು 

    • B. 

      ದ್ವಂದ್ವ ಸಮಾಸ

    • C. 

      ಅಂಶಿಸಮಾಸ 

    • D. 

      ಕ್ರಿಯಾ ಸಮಾಸ

  • 13. 
    ತದ್ದಿತಾಂತ ಭಾವನಾಮಕ್ಕೆ ಉದಾಹರಣೆ ____ 
    • A. 

      ಚಂದ್ರನಂತೆ

    • B. 

      ಅಂಜಿಕೆ

    • C. 

      ಮೋಸಗಾರ 

    • D. 

      ಚೆಲುವಿಕೆ

  • 14. 
    ಅವಧರಣಾರ್ಥಕಾವ್ಯಯಕ್ಕೆ ಉದಾಹರಣೆ ____
    • A. 

      ಬೇಡ

    • B. 

      ಅವನೇ

    • C. 

      ಅಲ್ಲದೆ 

    • D. 

      ಪಟಪಟ

  • 15. 
    ಕೃದಂತನಾಮಕ್ಕೆ ಉದಾಹರಣೆ ______ 
    • A. 

      ಬಾಳುವ

    • B. 

      ನೋಟ 

    • C. 

      ಬರೆದು

    • D. 

      ನಂಬಿಕೆ 

  • 16. 
    ಹರ್ಷ,ಆಶ್ಚರ್ಯ,ಸಂತೋಷದ ಮುಂತಾದ ಭಾವನೆಗಳನ್ನು ಸೂಸಿಸುವ ಪದಗಳ ಮುಂದೆ ಬಳಸುವ ಚಿಹ್ನೆ ___ 
    • A. 

      ?

    • B. 

      ;

    • C. 

      !

    • D. 

      "    "

  • 17. 
    ಸ್ವತಂತ್ರ ವಾಕ್ಯಗಳಾಗಿ ನಿಲ್ಲಬಲ್ಲ ಅನೇಕ ಉಪವಾಕ್ಯಗಳೊಡನೆ ಒಂದು ಪೂರ್ಣಾಭಿಪ್ರಾಯದ ವಾಕ್ಯವಾಗಿದ್ದರೆ ಅದು _____
    • A. 

      ಸಂಯೋಜಿತ ವಾಕ್ಯ

    • B. 

      ಮಿಶ್ರವಾಕ್ಯ

    • C. 

      ಸಾಮಾನ್ಯವಾಕ್ಯ 

    • D. 

      ಸರಳ ವಾಕ್ಯ 

  • 18. 
    ಸಂಭಾವನಾರ್ಥಕ ಪದಕ್ಕೆ ಉದಾಹರಣೆ ------- 
    • A. 

      ತಿಂದಳು

    • B. 

      ಮಾಡನು

    • C. 

      ಓದಲಿ

    • D. 

      ತಿಂದಾಳು 

  • 19. 
    ಸಡಿಲು ಸಿಡಿದ್ಹಾಂಗ ಗುಂಡು ಸುರಿದಾವ ಇಲ್ಲಿರುವ  ಅಲಂಕಾರ
    • A. 

      ರೂಪಕಾಲಂಕಾರ

    • B. 

      ದುಷ್ಟಾಂತಾಲಂಕಾರ

    • C. 

      ಉಪಮಾಲಂಕಾರ

    • D. 

      ಉತ್ಪ್ರೇಕ್ಷಾಲಂಕಾರ

  • 20. 
    ಗುರು- ಲಘು ನಡುವಿರೆ___ ಗಣ
    • A. 

      ಭ-ಯ ಗಣ

    • B. 

      ಸ-ತ ಗಣ

    • C. 

      ಮ-ನ ಗಣ

    • D. 

      ಜ-ರ ಗಣ

Back to Top Back to top