Kannada Murli Quiz 30-01-2015

10 Questions | Total Attempts: 170

SettingsSettingsSettings
Please wait...
Kannada Murli Quiz 30-01-2015

ಮುರಳಿಯನ್ನು ಪರಿಷ್ಕರಿಸುವ ಸಹಾಯಕ್ಕಾ ಿ ರಸಪ್ರಶ್ನೆಗಳು. ಪ್ರಶ್ನೆಗಳು ಇಂದಿನ ಮುರಳಿಯನ್ನು ಆಧಾರಿಸಿವೆ. 20 ನಿಮಿಷದ ಮುರಳಿಯ ಫೈಲನ್ನು ಪಡೆಯಲು ಇಲ್ಲಿ ಕ್ಲಿಕ್ ಮಾಡಿ  ತ್ತು ಹಳೆಯ ರಸಪ್ರಶ್ನೆಗಳ ಗಾಗಿ ಇಲ್ಲಿ ಕ್ಲಿಕ್ ಮಾ ಡಿ.


Questions and Answers
  • 1. 
    ಸರಿಯಾದ ಉತ್ತರವನ್ನು ಆಯ್ಕೆ ಮಾಡಿಧರ್ಮ ಸ್ತಾಪನೆಯ ಶಾಸ್ತ್ರ ಯಾವುದಾಗಿದೆ?
    • A. 

      ರಾಮಾಯಣ

    • B. 

      ಮಹಾಭಾರತ

    • C. 

      ಗೀತೆ

    • D. 

      ಮುರಳಿ

  • 2. 
    ಸರಿಯಾದ ಉತ್ತರಗಳನ್ನು ಆಯ್ಕೆ ಮಾಡಿ;ಬಾಪದಾಯಾವ ಎರಡು ಮುಖ್ಯ ಮಾತುಗಳನ್ನು ಎಲ್ಲರಿಗೂ ತಿಳಿಸುವುದರಿಂದ ಎಲ್ಲಾ ಪ್ರಶ್ನೆಗಳು ಸಮಾಪ್ತಿಯಾಗುತ್ತದೆ
    • A. 

      ತಂದೆಯನ್ನು ನೆನಪು ಮಾಡುವುದು

    • B. 

      ಸ್ವದರ್ಶನ ಚಕ್ರಧಾರಿಗಳಾಗುವುದು

    • C. 

      ಜ್ಞಾನವನ್ನು ಎಲ್ಲರಿಗೂ ತಿಳಿಸುವುದು

    • D. 

      ೮೪ ಜನ್ಮಗಳ ಚಕ್ರವನ್ನು ಅರಿತುಕೊಳ್ಳುವುದು

  • 3. 
    ತಂದೆಯಿಂದ ಸಿಕ್ಕಿರುವ ಇಂದಿನ ವರದಾನವನ್ನು ಪೂರ್ಣಗೊಳಿಸಿ____ ಶಬ್ದದ ಸ್ಮೃತಿಯಿಂದ ಕಾರಣವನ್ನು ನಿವಾರಣೆಯಲ್ಲಿ ಪರಿವರ್ತನೆ ಮಾಡುವಂತಹ ಸದಾ _______ ಭವ ।
    • A. 

      ತಂದೆ , ಉಮ್ಮಂಗ-ಉತ್ಸಾಹ

    • B. 

      ಜ್ಞಾನ , ಉಲ್ಲಾಸ-ಉತ್ಸಾಹ

    • C. 

      ಬಾಬಾ , ಉಮ್ಮಂಗ-ಉತ್ಸಾಹ

    • D. 

      ಬಾಬಾ , ಅಚಲ-ಅಡೋಲ

  • 4. 
    ಅವ್ಯಕ್ತ ಸ್ತಿತಿಯ ಅನುಭವದ ಆಧಾರಿತಯಾವ ಅನುಭೂತಿ ವಿಶ್ವದ ಮುಂದೆ ಸಾಕ್ಷಾತ್ಕಾರ ಮೂರ್ತಿಯನ್ನಾಗಿ ಮಾಡುತ್ತದೆ? 
    • A. 

      ಬ್ರಾಹ್ಮಣ ಸೋ ದೇವತ

    • B. 

      ಬ್ರಾಹ್ಮಣ ಸೋ ಫ಼ರಿಸ್ಥಾ (ಕಂಬೈಂಡ್ ರೂಪ)

    • C. 

      ದೇವತ ಸೋ ಬ್ರಾಹ್ಮಣ

    • D. 

      ಫ಼ರಿಸ್ಥಾ ಸೋ ದೇವತ

  • 5. 
    ಯಾವ ಶಬ್ದಗಳು ತಂದೆಯ ಮಹಿಮೆಯಲ್ಲಿ ಬರುತ್ತವೆ ಮತ್ತು ಶ್ರೀಕೃಷ್ಣನ ಮಹಿಮೆಯಲ್ಲಿ ಬರುವುದಿಲ್ಲ?
    • A. 

      ಪತಿಯರ ಪತಿ

    • B. 

      ವೃಕ್ಷ ಪತಿ

    • C. 

      ತಂದೆಯರ ತಂದೆ

    • D. 

      ಮೇಲಿನ ಎಲ್ಲಾ

  • 6. 
    ಮಕ್ಕಳು ಹಳ್ಳಿ-ಹಳ್ಳಿಯಲ್ಲಿ ಯಾವ ಸಂದೇಶವನ್ನು ಸಾರಬೇಕು?
    • A. 

      ಮನುಷ್ಯರಿಂದ ದೇವತೆಗಳಾಗುವ ವಿಧಿ

    • B. 

      ಪರಮಾತ್ಮನ ಗುಹ್ಯ ಪಾತ್ರ ಮುಗಿಯುವುದರ ಬಗ್ಗೆ

    • C. 

      ನರಕವಾಸಿಯಿಂದ ಸ್ವರ್ಗವಾಸಿ ಆಗುವ ವಿಧಿ

    • D. 

      ಸ್ಥಾಪನೆ-ವಿನಾಶ ಹೇಗಾಗುತ್ತದೆ ಎಂದು

  • 7. 
    ಖುಷಿಯಲ್ಲಿರಲು ಇಡೀ ದಿನ ಏನು ಮಾಡಬೇಕು?
    • A. 

      ಜ್ಞಾನದಲ್ಲಿ ಮಸ್ತರಾಗಬೇಕು

    • B. 

      ಯೋಗ

    • C. 

      ಸೇವೆ

    • D. 

      ಧಾರಣೆ

  • 8. 
    _______ ಚಿಂತನೆಯಲ್ಲಿ ಹೋದಾಗ ಕಷ್ಟದ ಅನುಭವ ಆಗುವುದು
    • A. 

      ಲೌಕಿಕದ

    • B. 

      ಪರಿಸ್ಥಿತಿಯ

    • C. 

      ಚಿಂತೆ

    • D. 

      ಡ್ರಾಮಾದ

  • 9. 
    ಮಹಾಭಾರತ ಯುದ್ಧ ಎಲ್ಲಿ ನಡಿಯುತ್ತಿದೆ?
    • A. 

      ೫೦೦೦ ವರ್ಷಗಳ ಹಿಂದೆ

    • B. 

      ಸಮ್ಮುಖದಲ್ಲಿ

    • C. 

      ಬರುವ ದಿನಗಳಲ್ಲಿ

    • D. 

      ನಡದೇಇಲ್ಲ

Back to Top Back to top