‘ಸಮಾಸಗಳು’ - ರಸಪ್ರಶ್ನೆ- ಕನ್ನಡ ದೀವಿಗೆ

100 Questions | Attempts: 32056
Share

SettingsSettingsSettings
 - -   - Quiz

ಎಸ್.ಮಹೇಶ. ಕನ್ನಡ ದೀವಿಗೆ, ಇವರು ಸಮರ್ಪಿಸುತ್ತಿರುವ ಕನ್ನಡ ರಸಪ್ರಶ್ನೆಗಳು.  ಇಲ್ಲಿ ಕನ್ನಡದಲ್ಲಿ ಬಳಕೆಯಲ್ಲಿರುವ 8 ಸಮಾಸಗಳ ಬಗ್ಗೆ 100 ಪ್ರಶ್ನೆಗಳನ್ನು ಸಿದ್ಧಪಡಿಸಲಾಗಿದೆ. ಪ್ರತಿಯೊಂದು ಪ್ರಶ್ನೆಗೆ 2 ಅಂಕಗಳನ್ನು ನಿಗದಿಪಡಿಸಲಾಗಿದೆ.  [ಈ ರಸಪ್ರಶ್ನೆಯು ಮುಖ್ಯವಾಗಿ 10ನೆಯ ತರಗತಿ ಪ್ರಥಮ ಭಾಷೆ ಕನ್ನಡ ವಿಷಯಕ್ಕೆ ಪೂರಕವಾಗಿದೆ.]


Questions and Answers
  • 1. 
    ‘ಹೂಹಣ್ಣುತಳಿರು’ ಪದವು ಈ ಸಮಾಸಕ್ಕೆ ಉದಾಹರಣೆಯಾಗಿದೆ:
    • A. 

      ದ್ವಿಗು ಸಮಾಸ

    • B. 

      ದ್ವಂದ್ವ ಸಮಾಸ

    • C. 

      ಅಂಶಿ ಸಮಾಸ

    • D. 

      ತತ್ಪುರುಷ ಸಮಾಸ

  • 2. 
    ‘ಕರಿತುರಗರಥ’ ಪದವು ಈ ಸಮಾಸಕ್ಕೆ ಉದಾಹರಣೆಯಾಗಿದೆ:
    • A. 

      ದ್ವಿಗು ಸಮಾಸ

    • B. 

      ದ್ವಂದ್ವ ಸಮಾಸ

    • C. 

      ಅಂಶಿ ಸಮಾಸ

    • D. 

      ತತ್ಪುರುಷ ಸಮಾಸ

  • 3. 
    ‘ರಾಜಭಕ್ತಿ’ ಪದವು ಈ ಸಮಾಸಕ್ಕೆ ಸಂಬಂಧಿಸಿದೆ:
    • A. 

      ಗಮಕ ಸಮಾಸ

    • B. 

      ತತ್ಪುರುಷ ಸಮಾಸ

    • C. 

      ಕರ್ಮಧಾರಯ ಸಮಾಸ

    • D. 

      ದ್ವಿಗು ಸಮಾಸ

  • 4. 
    ಎರಡು ಅಥವಾ ಎರಡಕ್ಕಿಂತ ಹೆಚ್ಚು ಪದಗಳು ಮಧ್ಯದಲ್ಲಿರುವ ವಿಭಕ್ತಿ ಪ್ರತ್ಯಯಗಳನ್ನು ಕಳೆದುಕೊಂಡು; ಕಾಲವಿಳಂಬವಿಲ್ಲದಂತೆ; ಅರ್ಥಕೆಡದಂತೆ ಒಂದೇ ಪದವಾಗುವುದನ್ನು ಹೀಗೆನ್ನುವರು:
    • A. 

      ಸಂಧಿ

    • B. 

      ಸಮಾಸ

    • C. 

      ಕ್ರಿಯಾಪದ

    • D. 

      ಅವ್ಯಯಪದ

  • 5. 
    ‘ಮೂಗಾವುದ’ ಪದವು ಈ ಸಮಾಸಕ್ಕೆ ಉದಾಹರಣೆಯಾಗಿದೆ:
    • A. 

      ದ್ವಿಗು ಸಮಾಸ

    • B. 

      ಅಂಶಿ ಸಮಾಸ

    • C. 

      ಬಹುವ್ರೀಹಿ ಸಮಾಸ

    • D. 

      ಕರ್ಮಧಾರಯ ಸಮಾಸ

  • 6. 
    ‘ಮಹೀಪತಿ’ ಪದವು ಈ ಸಮಾಸಕ್ಕೆ ಉದಾಹರಣೆ:
    • A. 

      ದ್ವಿಗು ಸಮಾಸ

    • B. 

      ಅಂಶಿ ಸಮಾಸ

    • C. 

      ಬಹುವ್ರೀಹಿ ಸಮಾಸ

    • D. 

      ಕರ್ಮಧಾರಯ ಸಮಾಸ

  • 7. 
    ‘ಹಿಂದಲೆ’ ಪದವು ಈ ಸಮಾಸಕ್ಕೆ ಉದಾಹರಣೆ:
    • A. 

      ದ್ವಿಗು ಸಮಾಸ

    • B. 

      ಅಂಶಿ ಸಮಾಸ

    • C. 

      ಬಹುವ್ರೀಹಿ ಸಮಾಸ

    • D. 

      ಕರ್ಮಧಾರಯ ಸಮಾಸ

  • 8. 
    ‘ಸಾಕ್ಷಿಮಾಡಿ’ ಪದವು ಈ ಸಮಾಸಕ್ಕೆ ಉದಾಹರಣೆ:
    • A. 

      ದ್ವಿಗು ಸಮಾಸ

    • B. 

      ಅಂಶಿ ಸಮಾಸ

    • C. 

      ಬಹುವ್ರೀಹಿ ಸಮಾಸ

    • D. 

      ಕ್ರಿಯಾ ಸಮಾಸ

  • 9. 
    ‘ಹಣೆಗಣ್ಣ’ ಪದವು ಈ ಸಮಾಸಕ್ಕೆ ಉದಾಹರಣೆ:
    • A. 

      ದ್ವಿಗು ಸಮಾಸ

    • B. 

      ತತ್ಪುರುಷ ಸಮಾಸ

    • C. 

      ಬಹುವ್ರೀಹಿ ಸಮಾಸ

    • D. 

      ಕ್ರಿಯಾ ಸಮಾಸ

  • 10. 
    ‘ತಲೆನೋವು’ ಪದದಲ್ಲಿ ಉಂಟಾಗಿರುವ ಸಮಾಸ:
    • A. 

      ದ್ವಿಗು ಸಮಾಸ

    • B. 

      ತತ್ಪುರುಷ ಸಮಾಸ

    • C. 

      ಬಹುವ್ರೀಹಿ ಸಮಾಸ

    • D. 

      ಕ್ರಿಯಾ ಸಮಾಸ

  • 11. 
    ‘ಚಕ್ರಪಾಣಿ’ ಪದವು ಈ ಸಮಾಸಕ್ಕೆ ಉದಾಹರಣೆ:
    • A. 

      ದ್ವಿಗು ಸಮಾಸ

    • B. 

      ತತ್ಪುರುಷ ಸಮಾಸ

    • C. 

      ಬಹುವ್ರೀಹಿ ಸಮಾಸ

    • D. 

      ಕ್ರಿಯಾ ಸಮಾಸ

  • 12. 
    ‘ಈಬೆಕ್ಕು’ ಪದವು ಈ ಸಮಾಸಕ್ಕೆ ಉದಾಹರಣೆ:
    • A. 

      ಅಂಶಿ ಸಮಾಸ

    • B. 

      ತತ್ಪುರುಷ ಸಮಾಸ

    • C. 

      ಗಮಕ ಸಮಾಸ

    • D. 

      ಕ್ರಿಯಾ ಸಮಾಸ

  • 13. 
    ‘ನಲ್ಗುದುರೆ’ ಪದವು ಈ ಸಮಾಸಕ್ಕೆ ಉದಾಹರಣೆ:
    • A. 

      ದ್ವಿಗು ಸಮಾಸ

    • B. 

      ಕರ್ಮಧಾರಯ ಸಮಾಸ

    • C. 

      ತತ್ಪುರುಷ ಸಮಾಸ

    • D. 

      ಅಂಶಿ ಸಮಾಸ

  • 14. 
    ‘ಕಡೆಗಣ್ಣು’ ಪದವು ಈ ಸಮಾಸಕ್ಕೆ ಉದಾಹರಣೆ:
    • A. 

      ದ್ವಿಗು ಸಮಾಸ

    • B. 

      ತತ್ಪುರುಷ ಸಮಾಸ

    • C. 

      ಅಂಶಿ ಸಮಾಸ

    • D. 

      ಬಹುವ್ರೀಹಿ ಸಮಾಸ

  • 15. 
    ‘ಸಪ್ತಸ್ವರಗಳು’ ಪದವು ಈ ಸಮಾಸಕ್ಕೆ ಉದಾಹರಣೆ:
    • A. 

      ದ್ವಿಗು ಸಮಾಸ

    • B. 

      ತತ್ಪುರುಷ ಸಮಾಸ

    • C. 

      ಗಮಕ ಸಮಾಸ

    • D. 

      ಬಹುವ್ರೀಹಿ ಸಮಾಸ

  • 16. 
    ‘ಮೆಲ್ವಾತು’ ಪದವು ಈ ಸಮಾಸಕ್ಕೆ ಉದಾಹರಣೆ:
    • A. 

      ಕ್ರಿಯಾ ಸಮಾಸ

    • B. 

      ತತ್ಪುರುಷ ಸಮಾಸ

    • C. 

      ಕರ್ಮಧಾರಯ ಸಮಾಸ

    • D. 

      ಅಂಶಿ ಸಮಾಸ

  • 17. 
    ‘ನಡುಗನ್ನಡ’ ಪದವು ಈ ಸಮಾಸಕ್ಕೆ ಉದಾಹರಣೆ:
    • A. 

      ದ್ವಂದ್ವ ಸಮಾಸ

    • B. 

      ತತ್ಪುರುಷ ಸಮಾಸ

    • C. 

      ಅಂಶಿ ಸಮಾಸ

    • D. 

      ಕ್ರಿಯಾ ಸಮಾಸ

  • 18. 
    ಇವುಗಳಲ್ಲಿ ಬಹುವ್ರೀಹಿ ಸಮಾಸಕ್ಕೆ ಉದಾಹರಣೆ:
    • A. 

      ಹೊಸಗನ್ನಡ

    • B. 

      ಪೆರ್ಬಯಕೆ

    • C. 

      ನಾಲ್ಮೊಗ

    • D. 

      ಕೈನೀಡು

  • 19. 
    ಇವುಗಳಲ್ಲಿ ಕ್ರಿಯಾ ಸಮಾಸಕ್ಕೆ ಉದಾಹರಣೆ:
    • A. 

      ಕಂಗೆಡು

    • B. 

      ಈಬೆಕ್ಕು

    • C. 

      ಹಿಂದಲೆ

    • D. 

      ಇಮ್ಮಾವು

  • 20. 
    ‘ನಡುರಾತ್ರಿ’ ಪದವು ಈ ಸಮಾಸಕ್ಕೆ ಉದಾಹರಣೆ:
    • A. 

      ಕರ್ಮಧಾರಯ ಸಮಾಸ

    • B. 

      ತತ್ಪುರುಷ ಸಮಾಸ

    • C. 

      ಗಮಕ ಸಮಾಸ

    • D. 

      ಅಂಶಿ ಸಮಾಸ

  • 21. 
    ‘ಪಾರ್ಥಭೀಮರು’ ಪದವು ಈ ಸಮಾಸಕ್ಕೆ ಉದಾಹರಣೆ:
    • A. 

      ಬಹುವ್ರೀಹಿ ಸಮಾಸ

    • B. 

      ತತ್ಪುರುಷ ಸಮಾಸ

    • C. 

      ಗಮಕ ಸಮಾಸ

    • D. 

      ದ್ವಂದ್ವ ಸಮಾಸ

  • 22. 
    ‘ನೆಯ್ದವಸ್ತ್ರ’ ಪದವು ಈ ಸಮಾಸಕ್ಕೆ ಉದಾಹರಣೆ:
    • A. 

      ಬಹುವ್ರೀಹಿ ಸಮಾಸ

    • B. 

      ತತ್ಪುರುಷ ಸಮಾಸ

    • C. 

      ಗಮಕ ಸಮಾಸ

    • D. 

      ಕ್ರಿಯಾಸಮಾಸ

  • 23. 
    ‘ತಂಗಾಳಿ’ ಪದದಲ್ಲಿ ಏರ್ಪಟ್ಟಿರುವ ಸಮಾಸ:
    • A. 

      ಕ್ರಿಯಾ ಸಮಾಸ

    • B. 

      ಕರ್ಮಧಾರಯ ಸಮಾಸ

    • C. 

      ಗಮಕ ಸಮಾಸ

    • D. 

      ದ್ವಿಗು ಸಮಾಸ

  • 24. 
    ‘ಪರಧನ’ ಪದದಲ್ಲಿ ಉಂಟಾಗಿರುವ ಸಮಾಸ:
    • A. 

      ದ್ವಿಗು ಸಮಾಸ

    • B. 

      ತತ್ಪುರುಷ ಸಮಾಸ

    • C. 

      ಬಹುವ್ರೀಹಿ ಸಮಾಸ

    • D. 

      ಕ್ರಿಯಾ ಸಮಾಸ

  • 25. 
    ‘ಆಕಲ್ಲು’ ಪದದಲ್ಲಿ ಉಂಟಾಗಿರುವ ಸಮಾಸ:
    • A. 

      ದ್ವಿಗು ಸಮಾಸ

    • B. 

      ತತ್ಪುರುಷ ಸಮಾಸ

    • C. 

      ಬಹುವ್ರೀಹಿ ಸಮಾಸ

    • D. 

      ಗಮಕ ಸಮಾಸ

Back to Top Back to top
×

Wait!
Here's an interesting quiz for you.

We have other quizzes matching your interest.