‘ಕನ್ನಡ ಮತ್ತು ಸಂಸ್ಕೃತ ಸಂಧಿಗಳು’ - ಕನ್ನಡ ದೀವಿಗೆ ರಸಪ್ರಶ್ನೆ

100 Questions | Total Attempts: 21136

SettingsSettingsSettings
Please wait...
  -

ಎಸ್. ಮಹೇಶ. ಕನ್ನಡ ದೀವಿಗೆ, ಇವರು ಸಮರ್ಪಿಸುತ್ತಿರುವ ಕನ್ನಡ ರಸಪ್ರಶ್ನೆಗಳು. ಈ ರಸಪ್ರಶ್ನೆಯು ಪ್ರಮುಖವಾಗಿ ಕನ್ನಡ ಮತ್ತು ಸಂಸ್ಕೃತ ಸಂಧಿಗಳನ್ನು ಒಳಗೊಂಡಿದ್ದು ಇದನ್ನು 10ನೆಯ ತರಗತಿ ವಿದ್ಯಾರ್ಥಿಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ಸಿದ್ಧಪಡಿಸಲಾಗಿದೆ. ಒಟ್ಟು 100 ಪ್ರಶ್ನೆಗಳಿದ್ದು; ಕನ್ನಡ ಮತ್ತು ಸಂಸ್ಕೃತ ಸಂಧಿಗಳ ಪ್ರಶ್ನೆಗಳನ್ನು ಒಳಗೊಂಡಿದೆ.


Questions and Answers
 • 1. 
  ’ಹೊಸಗಾಲ’ ಪದವು ಈ ವ್ಯಾಕರಣಾಂಶಕ್ಕೆ ಉದಾಹರಣೆ.
  • A. 

   ಲೋಪಸಂಧಿ

  • B. 

   ಆದೇಶಸಂಧಿ

  • C. 

   ಆಗಮಸಂಧಿ

  • D. 

   ಸವರ್ಣದೀರ್ಘಸಂಧಿ

 • 2. 
  ’ಮಳೆಯಿಂದ’ ಪದವು ಈ ವ್ಯಾಕರಣಾಂಶಕ್ಕೆ ಉದಾಹರಣೆ.
  • A. 

   ಆಗಮ ಸಂಧಿ

  • B. 

   ಆದೇಶ ಸಂಧಿ

  • C. 

   ಲೋಪ ಸಂಧಿ

  • D. 

   ಗುಣ ಸಂಧಿ

 • 3. 
  ’ಧೃತಿಗೆಟ್ಟು’ ಇದು ಈ ಸಂಧಿಗೆ ಉದಾಹರಣೆ:
  • A. 

   ಆಗಮ ಸಂಧಿ

  • B. 

   ಲೋಪ ಸಂಧಿ

  • C. 

   ಜಶ್ತ್ವ ಸಂಧಿ

  • D. 

   ಆದೇಶ ಸಂಧಿ

 • 4. 
  ’ಸಂಪನ್ನರಾದ’ ಪದವು ಈ ಸಂಧಿಗೆ ಉದಾಹರಣೆಯಾಗಿದೆ:
  • A. 

   ಆಗಮ ಸಂಧಿ

  • B. 

   ಲೋಪ ಸಂಧಿ

  • C. 

   ಶ್ಚುತ್ವ ಸಂಧಿ

  • D. 

   ಆದೇಶ ಸಂಧಿ

 • 5. 
  ’ಮೆಲ್ವಾತು’ ಪದವು ಈ ಸಂಧಿಗೆ ಉದಾಹರಣೆಯಾಗಿದೆ:
  • A. 

   ಆಗಮ ಸಂಧಿ

  • B. 

   ಆದೇಶ ಸಂಧಿ

  • C. 

   ಲೋಪ ಸಂಧಿ

  • D. 

   ವಕಾರಾಗಮ ಸಂಧಿ

 • 6. 
  ಆದೇಶ ಸಂಧಿಗೆ ಉದಾಹರಣೆ:
  • A. 

   ಕೈವಿಡಿದು

  • B. 

   ಕೈಯನ್ನು

  • C. 

   ಕಾದಾಟದಾಟ

  • D. 

   ವಾಗ್ದೇವಿ

 • 7. 
  ’ಇರುಳಳಿದು’ ಪದವು ಈ ಸಂಧಿಗೆ ಉದಾಹರಣೆ;
  • A. 

   ಲೋಪ

  • B. 

   ಆಗಮ

  • C. 

   ಆದೇಶ

  • D. 

   ವೃದ್ಧಿ

 • 8. 
  ಕೆಳಗಿನ ಪದಗಳಲ್ಲಿ ಆದೇಶ ಸಂಧಿಗೆ ಉದಾಹರಣೆ.
  • A. 

   ಮಳೆಯಿಂದ

  • B. 

   ಬಂದಲ್ಲದೆ

  • C. 

   ಬೆಂಬತ್ತು

  • D. 

   ಮರವನ್ನು

 • 9. 
  ’ಊರೂರು’ - ಪದವು ಈ ಸಂಧಿಗೆ ಉದಾಹರಣೆಯಾಗಿದೆ:
  • A. 

   ಲೋಪ

  • B. 

   ಆದೇಶ

  • C. 

   ಸವರ್ಣದೀರ್ಘ

  • D. 

   ಯಣ್

 • 10. 
  ’ಕೈಯನ್ನು’ - ಪದವು ಈ ಸಂಧಿಗೆ ಉದಾಹರಣೆಯಾಗಿದೆ:
  • A. 

   ಲೋಪ

  • B. 

   ಆಗಮ

  • C. 

   ಆದೇಶ

  • D. 

   ಯಣ್

 • 11. 
  ’ಮೈದೋರು’ ಈ ಪದವು ಈ ಸಂಧಿಗೆ ಉದಾಹರಣೆಯಾಗಿದೆ:
  • A. 

   ಲೋಪ

  • B. 

   ಆಗಮ

  • C. 

   ಗುಣ

  • D. 

   ಆದೇಶ

 • 12. 
  ಆಗಮಸಂಧಿಗೆ ಉದಾಹರಣೆಯಿದು :
  • A. 

   ಹೊಸಗಾಲ

  • B. 

   ತೆರೆದಿಕ್ಕುವ

  • C. 

   ಮನೆಯೊಳಗೆ

  • D. 

   ದಿಗಂತ

 • 13. 
  ‘ತೆರೆದಿಕ್ಕುವ’ ಪದವು ಈ ಸಂಧಿಗೆ ಉದಾಹರಣೆಯಾಗಿದೆ;
  • A. 

   ಆದೇಶ

  • B. 

   ಆಗಮ

  • C. 

   ಗುಣ

  • D. 

   ಲೋಪ

 • 14. 
  ’ಶಾಲೆಯಲ್ಲಿ’ ಪದವು ಈ ಸಂಧಿಗೆ ಉದಾಹರಣೆಯಾಗಿದೆ;
  • A. 

   ಯಕಾರಾಗಮ

  • B. 

   ಯಕಾರಾದೇಶ

  • C. 

   ಯಣ್

  • D. 

   ಗದಬಾದೇಶ

 • 15. 
  ಲೋಪಸಂಧಿಗೆ ಉದಾಹರಣೆಯಿದು :
  • A. 

   ಕಡುವೆಳ್ಪು

  • B. 

   ಬಲ್ಲೆನೆಂದು

  • C. 

   ಮೈದೋರು

  • D. 

   ಅಜಂತ

 • 16. 
  ’ಮಾತಂತು’ ಪದವು ಈ ಸಂಧಿಗೆ ಉದಾಹರಣೆಯಾಗಿದೆ;
  • A. 

   ಆಗಮ

  • B. 

   ಆದೇಶ

  • C. 

   ಲೋಪ

  • D. 

   ಗುಣ

 • 17. 
  ’ಮಹೇಶ’ ಪದದಲ್ಲಿ ಏರ್ಪಟ್ಟಿರುವ ಸಂಧಿ:
  • A. 

   ಆಗಮ

  • B. 

   ಆದೇಶ

  • C. 

   ಗುಣ

  • D. 

   ಸವರ್ಣದೀರ್ಘ

 • 18. 
  ’ಮರವನ್ನು’ ಪದವು ಈ ಸಂಧಿಗೆ ಉದಾಹರಣೆಯಾಗಿದೆ;
  • A. 

   ಆಗಮ

  • B. 

   ಆದೇಶ

  • C. 

   ವೃದ್ಧಿ

  • D. 

   ಯಣ್

 • 19. 
  ಆಗಮ ಸಂಧಿಗೆ ಉದಾಹರಣೆಯಾಗಿದೆ;
  • A. 

   ಮಗುವಿಗೆ

  • B. 

   ಊರಿಂದ

  • C. 

   ಮೈದೊಳೆ

  • D. 

   ಗಣೇಶ

 • 20. 
  ಆದೇಶಸಂಧಿಗೆ ಉದಾಹರಣೆ
  • A. 

   ಮಳೆಗಾಲ

  • B. 

   ದೊರೆವಲ್ಲಿ

  • C. 

   ಕೈಯಾನು

  • D. 

   ವಿದ್ಯಾರ್ಥಿ

 • 21. 
  ’ಮಹರ್ಷಿ’ ಪದವು ಈ ಸಂಧಿಗೆ ಉದಾಹರಣೆಯಾಗಿದೆ;
  • A. 

   ಯಣ್

  • B. 

   ವೃದ್ಧಿ

  • C. 

   ಗುಣ

  • D. 

   ಆದೇಶ

 • 22. 
  ‘ಒಮ್ಮೊಮ್ಮೆ’ ಪದವು ಈ ಸಂಧಿಗೆ ಉದಾಹರಣೆಯಾಗಿದೆ;
  • A. 

   ಆಗಮ

  • B. 

   ಗುಣ

  • C. 

   ಆದೇಶ

  • D. 

   ಲೋಪ

 • 23. 
  ’ಸೂರ‍್ಯೋದಯ’ ಪದವು ಈ ಸಂಧಿಗೆ ಉದಾಹರಣೆಯಾಗಿದೆ;
  • A. 

   ಆದೇಶ

  • B. 

   ಗುಣ

  • C. 

   ಆಗಮ

  • D. 

   ಸವರ್ಣದೀರ್ಘ

 • 24. 
  ’ಬೇಡಬೇಡರಸುಗಳ’ ಪದವು ಈ ಸಂಧಿಗೆ ಉದಾಹರಣೆಯಾಗಿದೆ;
  • A. 

   ಆದೇಶ

  • B. 

   ಲೋಪ

  • C. 

   ಆಗಮ

  • D. 

   ಗುಣ

 • 25. 
  ’ಏಕೈಕ’ ಪದವು ಈ ಸಂಧಿಗೆ ಉದಾಹರಣೆಯಾಗಿದೆ;
  • A. 

   ಗುಣ

  • B. 

   ಶ್ಚುತ್ವ

  • C. 

   ಜಶ್ತ್ವ

  • D. 

   ವೃದ್ಧಿ

Back to Top Back to top