Kannada Varnamale By Kannada Deevige

10 Questions | Total Attempts: 37248

SettingsSettingsSettings
Please wait...
Kannada Varnamale By Kannada Deevige

*ಕನ್ನಡ ವರ್ಣಮಾಲೆ ರಸಪ್ರಶ್ನೆ-ಕನ್ನಡ ದೀವಿಗೆ* ಎಸ್. ಮಹೇಶ. ಕನ್ನಡ ದೀವಿಗೆ, ಇವರು ಸಮರ್ಪಿಸುತ್ತಿರುವ ಕನ್ನಡ ರಸಪ್ರಶ್ನೆಗಳು.


Questions and Answers
  • 1. 
    ಕನ್ನಡ ವರ್ಣಮಾಲೆಯಲ್ಲಿರುವ ಒಟ್ಟು ಅಕ್ಷರಗಳು:
    • A. 

      34

    • B. 

      49

    • C. 

      25

    • D. 

      55

  • 2. 
    ಕನ್ನಡ ವರ್ಣಮಾಲೆಯಲ್ಲಿರುವ ಒಟ್ಟು ಸ್ವರಗಳು:
    • A. 

      25

    • B. 

      10

    • C. 

      13

    • D. 

      9

  • 3. 
    ಕನ್ನಡ ವರ್ಣಮಾಲೆಯಲ್ಲಿರುವ "ಅಂ ಮತ್ತು ಅಃ" ಗಳಲ್ಲಿರುವ ಸಂಕೇತಗಳನ್ನು ಹೀಗೆನ್ನುವರು.
    • A. 

      ವ್ಯಂಜನಗಳು

    • B. 

      ಅಲ್ಪಪ್ರಾಣಾಕ್ಷರಗಳು

    • C. 

      ಅನುನಾಸಿಕಾಕ್ಷರಗಳು

    • D. 

       ಯೋಗವಾಹಗಳು

  • 4. 
    ಐ ಮತ್ತು ಔ ಅಕ್ಷರಗಳನ್ನು ಹೀಗೆಂದು ಕರೆಯಲಾಗುತ್ತದೆ:
    • A. 

      ಸಂಧ್ಯಕ್ಷರಗಳು

    • B. 

      ಯೋಗವಾಹಗಳು

    • C. 

      ಹ್ರಸ್ವಸ್ವರಗಳು

    • D. 

      ಯಣ್‌ವರ್ಣಗಳು

  • 5. 
    ಕ, ಗ, ಚ, ಜ, ಟ, ಡ, ತ, ದ, ಪ, ಬ  - ಈ ಅಕ್ಷರಗಳು ಕನ್ನಡ ವರ್ಣಮಾಲೆಯ ಈ ಗುಂಪಿಗೆ ಸೇರುತ್ತವೆ:
    • A. 

      ಅನುನಾಸಿಕಗಳು

    • B. 

      ಮಹಾಪ್ರಾಣಾಕ್ಷರಗಳು

    • C. 

      ಅಲ್ಪಪ್ರಾಣಾಕ್ಷರಗಳು

    • D. 

      ದೀರ್ಘಸ್ವರಗಳು

  • 6. 
    ಕನ್ನಡ ವರ್ಣಮಾಲೆಯಲ್ಲಿರುವ  ಅವರ್ಗೀಯ ವ್ಯಂಜನಗಳ ಸಂಖ್ಯೆ:
    • A. 

      25

    • B. 

      9

    • C. 

      34

    • D. 

      5

  • 7. 
    ‘ಪ್ರಯೋಜನ’ ಈ ಪದದಲ್ಲಿರುವ ಅವರ್ಗೀಯ ವ್ಯಂಜನಾಕ್ಷರ
    • A. 

      ಪ್ರ

    • B. 

      ಯೋ

    • C. 

    • D. 

  • 8. 
    ವರ್ಗ ಪಂಚಮಾಕ್ಷರ(ಐದನೆಯ ಅಕ್ಷರ)ಗಳನ್ನು ಹೀಗೆನ್ನುತ್ತಾರೆ:
    • A. 

      ಅಲ್ಪಪ್ರಾಣಾಕ್ಷರಗಳು

    • B. 

      ಮಹಾಪ್ರಾಣಾಕ್ಷರಗಳು

    • C. 

      ಅನುನಾಸಿಕಾಕ್ಷರಗಳು

    • D. 

      ಸವರ್ಣಗಳು

  • 9. 
    ಪ್ರತಿ ವರ್ಗದ ಒಂದು ಮತ್ತು ಮೂರನೆಯ ಅಕ್ಷರಗಳನ್ನು ಹೀಗೆನ್ನುತ್ತಾರೆ:
    • A. 

      ಅಲ್ಪಪ್ರಾಣಾಕ್ಷರಗಳು

    • B. 

      ಅನುನಾಸಿಕಾಕ್ಷರಗಳು

    • C. 

      ಸವರ್ಣಗಳು

    • D. 

      ಮಹಾಪ್ರಾಣಾಕ್ಷರಗಳು

  • 10. 
    ಪ್ರತಿ ವರ್ಗದ ಎರಡು ಮತ್ತು ನಾಲ್ಕನೆಯ ಅಕ್ಷರಗಳನ್ನು ಹೀಗೆನ್ನುತ್ತಾರೆ:
    • A. 

      ಅನುನಾಸಿಕಾಕ್ಷರಗಳು

    • B. 

      ಅಲ್ಪಪ್ರಾಣಾಕ್ಷರಗಳು

    • C. 

      ಮಹಾಪ್ರಾಣಾಕ್ಷರಗಳು

    • D. 

      ಸವರ್ಣಗಳು

Back to Top Back to top