ಕರ್ನಾಟಕ ಇತಿಹಾಸದ 10 ಪ್ರೆಶ್ನೆಗಳು

10 Questions | Total Attempts: 19

SettingsSettingsSettings
Please wait...
 10


Questions and Answers
 • 1. 
  ಕನ್ನಡದ ಆದಿಕವಿ ಪಂಪನು ಯಾವ ರಾಜರ ಕಾಲದವನು
  • A. 

   ಚಾಲುಕ್ಯರು

  • B. 

   ರಾಷ್ಟ್ರಕೂಟರು

  • C. 

   ಗಂಗರು

  • D. 

   ಕದಂಬರು

 • 2. 
  ದಾಸ ಸಾಹಿತ್ಯ ಯಾವಾಗ ಪ್ರವರ್ಧಮಾನಕ್ಕೆ ಬಂತು
  • A. 

   16 ನೇ ಶತಮಾನ

  • B. 

   15 ನೇ ಶತಮಾನ

  • C. 

   14 ನೇ ಶತಮಾನ

  • D. 

   13 ನೇಶತಮಾನ

  • E. 

   Option 5

 • 3. 
  ಮೈಸೂರು ಚಾಮುಂಡಿ ಬೆಟ್ಟಕ್ಕೆ ಮೆಟ್ಟಿಲು ಕಟ್ಟಿಸಿದ ಮೈಸೂರು ಅರಸ
  • A. 

   ರಾಜ ಒಡೆಯರು

  • B. 

   ನಾಲ್ವಡಿ ಕೃಷ್ಣರಾಜ ಒಡೆಯರು

  • C. 

   ಚಿಕ್ಕ ದೇವರಾಜ ಒಡೆಯರು

  • D. 

   ದೊಡ್ಡ ದೇವರಾಜ ಒಡೆಯರು

 • 4. 
  ಪರ್ಶಿಯ ದೇಶದ ರಾಯಾಬಾರಅಬ್ದುಲ್ ರಾಜಾಕ್ ವಿಜಯನಗರ ಸಾಮ್ರಾಜ್ಯಕ್ಕೆ ಭೇಟಿ ನೀಡಿದ್ದು
  • A. 

   1480

  • B. 

   1450

  • C. 

   1443

  • D. 

   1430

 • 5. 
  ಭಾರತೇಶವೈಭವ ಕರ್ತೃ
  • A. 

   ಚಂದ್ರಕೀರ್ತಿ

  • B. 

   ರತ್ನಾಕರ ವರ್ಣಿ

  • C. 

   ಬಸವಾಂಕ್

  • D. 

   ಸಿಂಗಿರಾಜ

 • 6. 
  ಪಂಪ,ಪೋನ್ನ ಯಾರ ಕಾಲದ ಕವಿಗಳು
  • A. 

   ರಾಷ್ಟ್ರಕೂಟರು

  • B. 

   ಚಾಲುಕ್ಯರು

  • C. 

   ಹೊಯ್ಸಳರೂ

  • D. 

   ಗಂಗರು

 • 7. 
  ವಿಶ್ವೇಶ್ವರಯ್ಯ ಜನಿಸಿದು
  • A. 

   1845

  • B. 

   1861

  • C. 

   1870

  • D. 

   1845

 • 8. 
  ಮೈಸೂರು ಹಿಂದಿನ ಅರಮನೆ ಬೆಂಕಿಗೆ ಆಹುತಿ ಯಾಗಿದ್ದು
  • A. 

   1882

  • B. 

   1896

  • C. 

   1890

  • D. 

   1897

 • 9. 
  1920 ರಲ್ಲಿ ಮೊದಲ ಕರ್ನಾಟಕ ರಾಜಕೀಯ ಸಮ್ಮೇಳನ ನಡೆದದ್ದು
  • A. 

   ಧಾರವಾಡ

  • B. 

   ಬೆಳಗಾವಿ

  • C. 

   ಬೆಂಗಳೂರು

  • D. 

   ಮೈಸೂರು

 • 10. 
  ಬಹುಮನಿ ರಾಜ್ಯದ ಆಡಳಿತ ಭಾಷೆ ಯಾವುದು
  • A. 

   ಕನ್ನಡ

  • B. 

   ಉರ್ದು

  • C. 

   ಟರ್ಕಿ

  • D. 

   ಪರ್ಷಿಯನ್

Back to Top Back to top