Kannada Murli Quiz 31-01-2015

10 Questions | Total Attempts: 81

SettingsSettingsSettings
Please wait...
Kannada Murli Quiz 31-01-2015

ಮುರಳಿಯನ್ನು ಪರಿಷ್ಕರಿಸುವ ಸಹಾಯಕ್ಕಾ ಿ ರಸಪ್ರಶ್ನೆಗಳು. ಪ್ರಶ್ನೆಗಳು ಇಂದಿನ ಮುರಳಿಯನ್ನು ಆಧಾರಿಸಿವೆ. 20 ನಿಮಿಷದ ಮುರಳಿಯ ಫೈಲನ್ನು ಪಡೆಯಲು ಇಲ್ಲಿ ಕ್ಲಿಕ್ ಮಾಡಿ  ತ್ತು ಹಳೆಯ ರಸಪ್ರಶ್ನೆಗಳ ಗಾಗಿ ಇಲ್ಲಿ ಕ್ಲಿಕ್ ಮಾ ಡಿ.


Questions and Answers
  • 1. 
    ಸರಿಯೋ ತಪ್ಪೋ?ಎಲ್ಲಾ ವರ್ಗದವರು ಸ್ವರ್ಗದಲ್ಲಿ ಬರುವುದಿಲ್ಲ
    • A. 

      ಸರಿ

    • B. 

      ತಪ್ಪು

  • 2. 
    ಸರಿಯಾದ ಉತ್ತರವನ್ನು ಆಯ್ಕೆ ಮಾಡಿತಂದೆ ನಮ್ಮ ಜವಾಬ್ದಾರ ಯಾವಾಗ ಆಗುತ್ತಾರೆ?
    • A. 

      ಶ್ರೀಮತವನ್ನು ಪಾಲಿಸಿದಾಗ

    • B. 

      ಯಾರಿಗೂ ದುಃಖವನ್ನು ಕೊಡದಿದ್ದಾಗ

    • C. 

      ನಮ್ಮ ಜವಾಬ್ದಾರಿಯನ್ನು ತಂದೆಗೆ ಒಪ್ಪಿಸಿದಾಗ

    • D. 

      ತಂದೆಯ ಆದೇಶದಂತೆ ನಾವು ನಡೆದಾಗ

  • 3. 
    ಸರಿಯಾದ ಉತ್ತರಗಳನ್ನು ಆಯ್ಕೆ ಮಾಡಿ;ಪ್ರತೀ ಸಂಕಲ್ಪದಲ್ಲಿ ಯಾವ ಭಾವನೆ/ರಸ ಇರಬೇಕು?
    • A. 

      ಸರ್ವರನ್ನು ತಂದೆಯ ಸಮಾನ ಮಾಡುವಂತಹ

    • B. 

      ನಿರ್ಬಲರನ್ನು ಶಕ್ಥಿಶಾಲಿಯರನ್ನಾಗಿ ಮಾಡುವಂತಹ

    • C. 

      ಅಶಾಂತ ಆತ್ಮಗಳಿಗೆ ಸದಾ ಸುಖಿ ಶಾಂತ ಮಾಡುವಂತಹ

    • D. 

      ಮೇಲಿನ ಎಲ್ಲಾ

  • 4. 
    ತಂದೆಯಿಂದ ಸಿಕ್ಕಿರುವ ಇಂದಿನ ವರದಾನವನ್ನು ಪೂರ್ಣಗೊಳಿಸಿ______ ರೂಪಿ ಬೀಜವನ್ನು ಕಲ್ಯಾಣದ ಶುಭ ಭಾವನೆಯಿಂದ ಸದಾ ಭರ್ಪೂರ್ ಆಗಿರುವಂತಹ ___________ ಭವ ।
    • A. 

      ಸಂಕಲ್ಪ, ವಿಶ್ವ ಸೇವಾಧಾರಿ

    • B. 

      ಸಂಕಲ್ಪ, ವಿಶ್ವ ಕಲ್ಯಾಣಕಾರಿ

    • C. 

      ಸಮರ್ಥ, ಆಜ್ಞಾಕಾರಿ

    • D. 

      ಜ್ಞಾನ, ಮಾ। ಜ್ಞಾನದಾತ

  • 5. 
    ಅವ್ಯಕ್ತ ಸ್ತಿತಿಯ ಅನುಭವದ ಆಧಾರಿತತಂದೆಯ _____ ಮತ್ತು ______ ಯಲ್ಲಿ ಪ್ರಫುಲ್ಲಿತರಾಗಬೇಕು
    • A. 

      ಪ್ರೀತಿ, ಜೊತೆ

    • B. 

      ವರದಾನ, ಖುಷಿ

    • C. 

      ನೆನಪು, ಪ್ರೀತಿ

    • D. 

      ನೆನಪು, ಖುಷಿ

  • 6. 
    ಮಾಯೆಯ ಜಂಜಾಟದಿಂದ ಗಾಬರಿಯಾಗುವ ಬದಲು ______ ದ ಮೋಜನ್ನು ಆಚರಿಸಬೇಕು
    • A. 

      ಪರಮಾತ್ಮನ ಚತ್ರಛಾಯೆ

    • B. 

      ಪರಮ್ಮತ್ಮನ ಜೊತೆ

    • C. 

      ಪರಮಾತ್ಮನ ಮಿಲನ

    • D. 

      ಪರಮಾತ್ಮನ ಪ್ರೀತಿ

  • 7. 
    ಯಾವುದರಿಂದ ನಾವು ತುಂಬಾ ಪ್ರಿಯರಾಗುತ್ತೇವೆ?
    • A. 

      ತಂದೆಯ ಪ್ರೀತಿಯಿಂದ

    • B. 

      ತಂದೆಯ ನೆನಪಿನಿಂದ

    • C. 

      ತಂದೆಯ ಶ್ರೀಮತದಿಂದ

    • D. 

      ತಂದೆಯ ಆಶೀರ್ವಾದದಿಂದ

  • 8. 
    ತಂದೆಯ ಆದೇಶ ಏನಾಗಿದೆ?
    • A. 

      ನಡೆಯುತ್ತಾ-ತಿರುಗಾಡುತ್ತಾ ತಂದೆಯ ನೆನಪು ಮಾಡುವುದು

    • B. 

      ಶ್ರೀಮತದಂತೆ ನಡೆಯುವುದು

    • C. 

      ಒಳ್ಳೆಯ ಸೇವೆ ಮಾಡುವುದು

    • D. 

      ತೀವ್ರ ಪುರುಷಾರ್ಥ ಮಾಡುವುದು

  • 9. 
    ಒಳ್ಳೆಯ ಗುಣವಂತ ಮಕ್ಕಳ ಮುಖ್ಯ ಲಕ್ಷಣಗಳೇನು?
    • A. 

      ಅವರು ಮುಳ್ಳುಗಳನ್ನು ಹೂಗಳನ್ನಾಗಿ ಮಾಡುವ ಒಳ್ಳೆಯ ಸೇವೆ ಮಾಡುತ್ತಾರೆ

    • B. 

      ಎಂದೂ ಪರಸ್ಪರ ಜಗಳವಾಡುವುದಿಲ್ಲ

    • C. 

      ಯಾರಿಗೂ ದುಃಖವನ್ನು ಕೊಡುವುದಿಲ್ಲ

    • D. 

      ಮೇಲಿನ ಎಲ್ಲಾ

Back to Top Back to top