Kannada Murli Quiz 28-01-2015

10 Questions | Total Attempts: 63

SettingsSettingsSettings
Please wait...
Kannada Murli Quiz 28-01-2015

ಮುರಳಿಯನ್ನು ಪರಿಷ್ಕರಿಸುವ ಸಹಾಯಕ್ಕಾ ಿ ರಸಪ್ರಶ್ನೆಗಳು. ಪ್ರಶ್ನೆಗಳು ಇಂದಿನ ಮುರಳಿಯನ್ನು ಆಧಾರಿಸಿವೆ. 20 ನಿಮಿಷದ ಮುರಳಿಯ ಫೈಲನ್ನು ಪಡೆಯಲು ಇಲ್ಲಿ ಕ್ಲಿಕ್ ಮಾಡಿ  ತ್ತು ಹಳೆಯ ರಸಪ್ರಶ್ನೆಗಳ ಗಾಗಿ ಇಲ್ಲಿ ಕ್ಲಿಕ್ ಮಾ ಡಿ.


Questions and Answers
  • 1. 
    ಸರಿಯೋ ತಪ್ಪೋ?ತಂದೆಯು ನೀಡುವ ಶಿಕ್ಷಣವನ್ನು ಪುನಃ ಮೆಲಕು ಹಾಕಬೇಕು, ರಿಹೆರ್ಸಲ್ ಮಾಡಬೇಕು
    • A. 

      ಸರಿ

    • B. 

      ತಪ್ಪು

  • 2. 
    ಸರಿಯಾದ ಉತ್ತರವನ್ನು ಆಯ್ಕೆ ಮಾಡಿಪವಿತ್ರ ಮಾರ್ಗದ ಸ್ಥಾಪನೆ ಯಾರು ಮಾಡುತ್ತಾರೆ?
    • A. 

      ಮಕ್ಕಳು

    • B. 

      ಬ್ರಹ್ಮಾ ಬಾಬಾ

    • C. 

      ಧರ್ಮಾತ್ಮರು

    • D. 

      ಶಿವ ತಂದೆ

  • 3. 
    ಸರಿಯಾದ ಉತ್ತರಗಳನ್ನು ಆಯ್ಕೆ ಮಾಡಿ;ಇಡೀ ದಿನವು ಖುಷಿ-ಖುಷಿಯಲ್ಲಿ ಕಳೆಯಲು ಯಾವ ಯುಕ್ತಿಯನ್ನು ರಚಿಸಬೇಕು?
    • A. 

      ಪ್ರತಿದಿನ ಬೆಳಗ್ಗೆ ಅಮೃತ ವೇಳೆಯಲ್ಲಿ ಜ್ಞಾನದ ಚಿಂತನೆ ಮಾಡಬೇಕು

    • B. 

      ತಂದೆಯ ನೆನಪಿನಲ್ಲಿಯೇ ಇರಬೇಕು

    • C. 

      8 ಗಂಟೆಗಳ ಕಾಲ ಸೇವೆ ಮಾಡಬೇಕು

    • D. 

      ಡ್ರಾಮಾದ ಆದಿ-ಮಧ್ಯ-ಅಂತ್ಯದ ಸ್ಮರಣೆ ಮಾಡಬೇಕು

  • 4. 
    ತಂದೆಯಿಂದ ಸಿಕ್ಕಿರುವ ಇಂದಿನ ವರದಾನವನ್ನು ಪೂರ್ಣಗೊಳಿಸಿನೀರಸ ವಾತಾವರಣದಲ್ಲಿಯೂ ______ ಯ ಹೊಳಪಿನ ಅನುಭವ ಮಾಡುವಂತಹ _______ ಭವ|
    • A. 

      ಶಾಂತಿ, ಎವರ್ ವೆಲ್ತಿ

    • B. 

      ಖುಷಿ, ಎವರ್ ಹ್ಯಾಪಿ

    • C. 

      ಶಾಂತಿ, ಎವರ್ ಹ್ಯಾಪಿ

    • D. 

      ಖುಷಿ, ಎವರ್ ವೆಲ್ತಿ

  • 5. 
    ಅವ್ಯಕ್ತ ಸ್ತಿತಿಯ ಅನುಭವದ ಆಧಾರಿತಉಮ್ಮಂಗ-ಉತ್ಸಾಹ ಮತ್ತು ಖುಷಿಯಲ್ಲಿ ತೂಗಾಡುತ್ತಿರಲು ತಂದೆಯನ್ನು ಯಾವ ರೂಪದಲ್ಲಿ ಜೊತೆಗಾರರಾಗಿ ಅನುಭವ ಮಾಡಬೇಕು?
    • A. 

      ಸಾಕಾರ ರೂಪದಲ್ಲಿ

    • B. 

      ಅವ್ಯಕ್ತ ರೂಪದಲ್ಲಿ

    • C. 

      ಆಕಾರಿ ರೂಪದಲ್ಲಿ

    • D. 

      ಬಿಂದು ರೂಪದಲ್ಲಿ

  • 6. 
    ತಂದೆ, ಮಕ್ಕಳನ್ನು ವಿಶ್ವದ ಮಾಲೀಕರನ್ನಾಗಿ ಮಾಡುತ್ತಾರೆ ತಾವು ಆಗುವುದಿಲ್ಲ
    • A. 

      ಸರಿ

    • B. 

      ತಪ್ಪು

  • 7. 
    ವಿಧ್ಯೆಯು ಯಾವುದರ ಮೂಲ ವಾಗಿದೆ?
    • A. 

      ಖುಷಿ

    • B. 

      ಸಂಪತ್ತು

    • C. 

      ಆದಾಯ

    • D. 

      ಶಾಂತಿ

  • 8. 
    ವಿಶೇಷವಾಗಿ ಯಾವ ಹವ್ಯಾಸವನ್ನಿಟ್ಟುಕೊಳ್ಳಬೇಕು?
    • A. 

      ವಿಚಾರ ಸಾಗರ ಮಂತನ ಮಾಡುವುದು

    • B. 

      ಪ್ರತೀ ದಿನ ಚಾರ್ಟ್ ಬರಿಯುವುದು

    • C. 

      ಎಲ್ಲರಿಗೂ ಗೌರವ ಕೊಡುವುದು

    • D. 

      ಮಹಾ ವಾಕ್ಯಗಳನ್ನು ಪಟನೆ ಮಾಡುವುದು

  • 9. 
    ವಾಸ್ತವದಲ್ಲಿ ಬ್ರಹ್ಮನಿಗೆ ಯಾವುದೇ ಸ್ತ್ರೀ ಇಲ್ಲ.
    • A. 

      ಸರಿ

    • B. 

      ತಪ್ಪು

  • 10. 
    ಅಜಪಾಜಪವೆಂದು ಯಾವುದಕ್ಕೆ ಹೇಳಲಾಗುತ್ತದೆ?
    • A. 

      ರಾಮ-ರಾಮ ಬದಲು ಶಿವ-ಶಿವ ಎನ್ನುವುದಕ್ಕೆ

    • B. 

      ತಂದೆಯನ್ನು ಗುಪ್ತವಾಗಿ ನೆನಪು ಮಾಡುವುದಕ್ಕೆ

    • C. 

      ತಂದೆಯ ಹೆಸರನ್ನು ಮನಸ್ಸಿನಲ್ಲೇ ಜಪ ಮಾಡುವುದಕ್ಕೆ

    • D. 

      ಜ್ಞಾನದ ಚಿಂತನೆಯನ್ನು ಹಾಗೂ ಯೋಗವನ್ನು ಗುಪ್ತವಾಗಿ ಮಾಡುವುದಕ್ಕೆ

Back to Top Back to top