Kannada Murli Quiz 22-01-2015

10 Questions | Total Attempts: 88

SettingsSettingsSettings
Please wait...
Kannada Murli Quiz 22-01-2015

ಮುರಳಿಯನ್ನು ಪರಿಷ್ಕರಿಸುವ ಸಹಾಯಕ್ಕಾ ಿ ರಸಪ್ರಶ್ನೆಗಳು. ಪ್ರಶ್ನೆಗಳು ಇಂದಿನ ಮುರಳಿಯನ್ನು ಆಧಾರಿಸಿವೆ. 20 ನಿಮಿಷದ ಮುರಳಿಯ ಫೈಲನ್ನು ಪಡೆಯಲು ಇಲ್ಲಿ ಕ್ಲಿಕ್ ಮಾಡಿ  ತ್ತು ಹಳೆಯ ರಸಪ್ರಶ್ನೆಗಳ ಗಾಗಿ ಇಲ್ಲಿ ಕ್ಲಿಕ್ ಮಾ ಡಿ.


Questions and Answers
  • 1. 
    ಸರಿಯಾದ ಉತ್ತರವನ್ನು ಆಯ್ಕೆ ಮಾಡಿನಿಮ್ಮ ದೃಷ್ಟಿ ಯಾವುದರ ಕಡೆ ಹೋಗಬಾರದು? 
    • A. 

      ಸಾಧನ

    • B. 

      ಡ್ರಾಮಾ

    • C. 

      ಶರೀರ

    • D. 

      ಆತ್ಮ

  • 2. 
    ತಂದೆಯಿಂದ ಸಿಕ್ಕಿರುವ ಇಂದಿನ ವರದಾನವನ್ನು ಪೂರ್ಣಗೊಳಿಸಿ____, _____ ಮತ್ತು ____ ಯ ಆಧಾರದಿಂದ ಪ್ರತ್ಯಕ್ಷತೆ ಮಾಡುವವರೇ ______ ಭವ |
    • A. 

      ಶಾಂತಿ, ತಾಳ್ಮೆ, ಮೌನ, ಶಾಂತ ಸ್ವರೂಪ ಆತ್ಮ

    • B. 

      ಸತ್ಯತೆ, ಸ್ವಚತೆ, ನಿರ್ಭಯತೆ, ರಮತಾಯೋಗಿ

    • C. 

      ದಿವ್ಯತೆ, ಸಾಧಾರಣತೆ, ಸತ್ಯತೆ, ಕರ್ಮಯೋಗಿ

    • D. 

      ಸತ್ಯತೆ, ಸ್ವಚತೆ, ನಿರೋಗಿ, ನಿರೋಗಿ ಆತ್ಮ

  • 3. 
    ಪ್ರತಿಯೊಬ್ಬ ಬ್ರಾಹ್ಮಣ ಮಗು _____ ಮತ್ತು _____ ಮಾತುಗಳ ಮೇಲೆ ಗಮನವಿಡಬೇಕಾಗಿದೆ?
    • A. 

      ಆತ್ಮ, ಶರೀರ

    • B. 

      ಜ್ಞಾನ, ಯೋಗ

    • C. 

      ಮನಸ್ಸು, ಬುದ್ಧಿ

    • D. 

      ವಿಧ್ಯೆ, ದೈವೀಗುಣ

  • 4. 
    ಮನುಷ್ಯರು ಯಾವುದನ್ನು ಯಥಾರ್ಥವಾಗಿ ತಿಳಿದುಕೊಂಡಿಲ್ಲ?
    • A. 

      ಜ್ಞಾನ

    • B. 

      ಭಕ್ತಿ

    • C. 

      ಯೋಗ

    • D. 

      ಆತ್ಮ ಮತ್ತು ಪರಮಾತ್ಮ

  • 5. 
    ಯಾರು ತಂದೆಯನ್ನು ಪೂರ್ಣ ನೆನಪು ಮಾಡುವುದಿಲ್ಲವೋ ಅವರಿಂದ _____ ಬಿಟ್ಟು ಹೋಗುವುದಿಲ್ಲ?
    • A. 

      ಆತ್ಮ

    • B. 

      ಅವಗುಣಗಳು

    • C. 

      ದುಃಸಂಗ

    • D. 

      ಪ್ರೀತಿ

  • 6. 
    ಪ್ರತಿಯೊಬ್ಬ ಮಗುವೂ ವಿಶೇಶವಾಗಿ _____ ಮತ್ತು _____ನ ಕಡೆ ಗಮನವನ್ನು ಕೊಡಬೇಕು?
    • A. 

      ವಿಧ್ಯೆ , ದೈವೀಗುಣ

    • B. 

      ಜ್ಞಾನ , ಯೋಗ

    • C. 

      ಆತ್ಮ, ಪರಮಾತ್ಮ

    • D. 

      ಪಾಪ,ಪುಣ್ಯ

  • 7. 
    ಯಾವುದರ ಅನುಸಾರವಾಗಿ ಪ್ರಾಲಬ್ದವು ಸಿಗುತ್ತದೆ, ಯಾವುದು ಡ್ರಾಮದಲ್ಲಿ ನೋಂದಾಯಿಸಲ್ಪಟ್ಟಿದೆ?
    • A. 

      ಯೋಗ

    • B. 

      ಜ್ಞಾನ

    • C. 

      ಧಾರಣೆ

    • D. 

      ಸೇವೆ

  • 8. 
    ಎಷ್ಟು ಜನ್ಮಗಳ ನಂತರ ನಮಗೆ ಈ ಜ್ಞಾನವು ಸಿಕ್ಕಿದೆ?
    • A. 

      84

    • B. 

      63

    • C. 

      21

    • D. 

      12

  • 9. 
    ಅವ್ಯಕ್ತ ಸ್ಥಿತಿಯ ಅನುಭವದ ಮೇರೆಗೆ:ಯಾವುದೇ ಸಾಧಾರಣ ಕರ್ಮಮಾಡುತ್ತಿದ್ದರೂ ಮದ್ಯ-ಮದ್ಯದಲ್ಲಿ ಅವ್ಯಕ್ತ ಸ್ತಿತಿಯನ್ನು ಮಾಡಿಕೊಳ್ಳುವುದರ ಕಡೆ ಗಮನವಿರಬೇಕು
    • A. 

      ಸರಿ

    • B. 

      ತಪ್ಪು

Back to Top Back to top