Kannada Murli Quiz 05-02-2015

11 Questions | Total Attempts: 61

SettingsSettingsSettings
Please wait...
Kannada Murli Quiz 05-02-2015

ಮುರಳಿಯನ್ನು ಪರಿಷ್ಕರಿಸುವ ಸಹಾಯಕ್ಕಾ ಿ ರಸಪ್ರಶ್ನೆಗಳು. ಪ್ರಶ್ನೆಗಳು ಇಂದಿನ ಮುರಳಿಯನ್ನು ಆಧಾರಿಸಿವೆ. 20 ನಿಮಿಷದ ಮುರಳಿಯ ಫೈಲನ್ನು ಪಡೆಯಲು ಇಲ್ಲಿ ಕ್ಲಿಕ್ ಮಾಡಿ  ತ್ತು ಹಳೆಯ ರಸಪ್ರಶ್ನೆಗಳ ಗಾಗಿ ಇಲ್ಲಿ ಕ್ಲಿಕ್ ಮಾ ಡಿ.


Questions and Answers
  • 1. 
    ಸರಿಯಾದ ಉತ್ತರವನ್ನು ಆಯ್ಕೆ ಮಾಡಿನಮ್ಮ ಸ್ವಧರ್ಮ ಯಾವುದಾಗಿದೆ?
    • A. 

      ಪವಿತ್ರತೆ

    • B. 

      ಶಾಂತಿ

    • C. 

      ಆನಂದ

    • D. 

      ಪ್ರೀತಿ

  • 2. 
    ಶಾಂತಿ ಬೇಕಾದರೆ ಏನಾಗಬೇಕು?
    • A. 

      ಅಶರೀರಿ

    • B. 

      ಆತ್ಮ

    • C. 

      ಬಿಂದು

    • D. 

      ಸೂಕ್ಷ್ಮ ಶರೀರಧಾರಿ

  • 3. 
    ಯಥಾರ್ಥ ನೆನಪು ಎಂದರೇನು?
    • A. 

      ಅಶರೀರಿ ಆಗಿ ಸ್ವಧರ್ಮದಲ್ಲಿ ಸ್ಥಿತರಾಗುವುದು

    • B. 

      ಆತ್ಮ-ತಂದೆಯ ಜ್ಞಾನವನ್ನು ಬುದ್ಧಿಯಲ್ಲಿ ಇಟ್ಟುಕೊಳ್ಳುವುದು

    • C. 

      ತಂದೆಯ ನೆನಪಿನಿಂದ ಶಾಂತಿಯ ಅನುಭವ ಮಾಡುವುದು

    • D. 

      ತನ್ನನ್ನು ಈ ದೇಹದಿಂದ ಭಿನ್ನ ಆತ್ಮ ಎಂದು ತಿಳಿದು ತಂದೆಯನ್ನು ನೆನಪು ಮಾಡುವುದು

  • 4. 
    ನೆನಪಿನಲ್ಲಿರಲು ಯಾವುದರ ನಶೆ ಇರಬೇಕು ?
    • A. 

      ತಂದೆ

    • B. 

      ಜ್ಞಾನ

    • C. 

      ಯೋಗ

    • D. 

      ಆತ್ಮ

  • 5. 
    ಬುದ್ಧಿಯೋಗವು ____ ಮತ್ತು ____ ನ ಮೇಲೆ ತೊಡಗಿರಬೇಕು.
    • A. 

      ತಂದೆ, ಸ್ವರ್ಗ

    • B. 

      ಆತ್ಮ, ಶಾಂತಿ

    • C. 

      ಆತ್ಮ, ತಂದೆ

    • D. 

      ತಂದೆ, ಆಸ್ತಿ

  • 6. 
    ನಾವು _____ ದ ಒಂದು ಹೆಜ್ಜೆ ಮುಂದಿಟ್ಟಾಗ, ತಂದೆ _____ ದ ಸಾವಿರ ಹೆಜ್ಜೆ ಮುಂದಿಡುತ್ತಾರೆ
    • A. 

      ನಂಬಿಕೆ, ಸಹಯೋಗ

    • B. 

      ಸಾಹಸ, ಸಹಾಯ

    • C. 

      ಧೈರ್ಯ, ಪ್ರೀತಿ

    • D. 

      ನಿಶ್ಚಯ, ಸಹಾಯ

  • 7. 
    ದೆಹಾಭಿಮಾನದಲ್ಲಿ ಬರಲು ಕಾರಣವೇನು ?
    • A. 

      ತನ್ನ ಸ್ವಧರ್ಮವನ್ನು ಮರೆಯುವುದು

    • B. 

      ತನ್ನ ತಂದೆಯನ್ನು ಮರೆಯುವುದು

    • C. 

      ತನ್ನ ಮನೆಯಾದ ಶಾಂತಿ ಧಾಮವನ್ನು ಮರೆಯುವುದು

    • D. 

      ತನ್ನನ್ನು ಆತ್ಮನೆಂದು ಮರೆಯುವುದು

  • 8. 
    ಯಥಾರ್ಥ ನೆನಪಿನಲ್ಲಿ ಯಾವುದರ ಗಮನ ಅವಶ್ಯಕವಾಗಿ ಇಡಬೇಕಾಗಿದೆ?
    • A. 

      ಯಾವುದೇ ದೇಹದ ನೆನಪು ಬರಬಾರದು

    • B. 

      ಯಾವುದೇ ಸಂಭಂಧದ ನೆನಪು ಬರಬಾರದು

    • C. 

      ಡ್ರಾಮದ ನೆನಪು ಬರಬಾರದು

    • D. 

      ಪ್ರಪಂಚದ ನೆನಪು ಬರಬಾರದು

  • 9. 
    ತಂದೆಯಿಂದ ಸಿಕ್ಕಿರುವ ಇಂದಿನ ವರದಾನವನ್ನು ಪೂರ್ಣಗೊಳಿಸಿನಿಮ್ಮ _____ ರೂಪದ ಮುಖಾಂತರ _______ ಯ ಪ್ರಸಾದ ಹಂಚುವಂತಹ ಮಾ। ಗತಿ-ಸದ್ಗತಿ ದಾತ ಭವ ।
    • A. 

      ಫರಿಸ್ಥಾ, ಮುಕ್ತಿ-ಜೀವನ್ಮುಕ್ತಿ

    • B. 

      ದೇವತಾ, ಗತಿ-ಸದ್ಗತಿ

    • C. 

      ಫರಿಸ್ಥಾ , ಗತಿ-ಸದ್ಗತಿ

    • D. 

      ಸೂಕ್ಷ್ಮ, ಮುಕ್ತಿ-ಜೀವನ್ಮುಕ್ತಿ

Back to Top Back to top