ಯಕ್ಷಪ್ರಶ್ನೆ ಸಂಪುಟ ೧ ಸಂಚಿಕೆ ೧

6 | Total Attempts: 509

SettingsSettingsSettings
Please wait...

ಯಕ್ಷಪ್ರಶ್ನೆ ಮೊದಲನೆ ಸಂಚಿಕೆಯಲ್ಲಿ ವಿರೋಧಿ ನಾಮ ಸಂವತ್ಸರವನ್ನು ಸ್ವಾಗತಿಸುತ್ತಾ , ಉಗಾದಿ ಹಬ್ಬದ ಬಗ್ಗೆ ಪ್ರಶ್ನೆಗಳು..... ತಮ್ಮ ಹೆಸರು ಅಥವಾ ಮಿಂಚಂಚೆ ವಿಳಾಸವನ್ನು ಸರಿಯಾಗಿ ಬರೆದು ನಂತರ ಉತ್ತರಿಸಲು ಶುರುಮಾಡಿ.  ಮುಂದೆ ಬಹುಮಾನ ಸಂಪಾದಿಸಲು ಅನುಕೂಲವಾಗಬಹುದು.!


Questions and Answers
 • 1. 
  ಕಲಿಯುಗದಿಂದ ಯುಗಾದಿ ಆಚರಣೆ ಆರಂಭವಾಗಿದೆ. ಕಲಿಯುಗವು ಯಾರ ಸಾವಿನಿಂದ ಆರಂಭವಾಯಿತು?
  • A. 

   ಪರಶುರಾಮ

  • B. 

   ರಾಮ

  • C. 

   ಬುದ್ಧ

  • D. 

   ಕೃಷ್ಣ

 • 2. 
  ಈ ಕೆಳಗಿನ ರಾಜ್ಯಗಳಲ್ಲಿ ಯಾರು ಚಾಂದ್ರಮಾನ ಯುಗಾದಿಯನ್ನು ಆಚರಿಸುವುದಿಲ್ಲ?
  • A. 

   ಕರ್ನಾಟಕ

  • B. 

   ಮಹಾರಾಷ್ಟ್ರ

  • C. 

   ಕೇರಳ

  • D. 

   ಆಂಧ್ರಪ್ರದೇಶ

 • 3. 
  ಶಾಲೀವಾಹನ ಶಕೆಯನ್ನು ಆರಂಭಿಸಿದ ಮಹಾರಾಜನ ಹೆಸರೇನು?
  • A. 

   ಚಂದ್ರಗುಪ್ತ ಮೌರ್ಯ

  • B. 

   ಗೌತಮಪುತ್ರ ಶಾತಕರ್ಣಿ

  • C. 

   ವಿಕ್ರಮಾದಿತ್ಯ

  • D. 

   ಭೋಜರಾಜ

 • 4. 
  ಈ ಚಿತ್ರದಲ್ಲಿರುವುದನ್ನು ನಾವು ಯಾವ ರಾಜ್ಯದಲ್ಲಿ ನೋಡಬಹುದು?
  • A. 

   ಕೇರಳ

  • B. 

   ಆಂಧ್ರಪ್ರದೇಶ

  • C. 

   ಮಹಾರಾಷ್ಟ್ರ

  • D. 

   ಅಸ್ಸಾಂ

 • 5. 
  ಯುಗಾದಿಯಂದು ನಾವು ಕರ್ನಾಟಕದಲ್ಲಿ ಬೇವು-ಬೆಲ್ಲ ತಿಂದರೆ, ಆಂಧ್ರದಲ್ಲಿ ಏನನ್ನು ತಿನ್ನುತ್ತಾರೆ?
  • A. 

   ಉಗಾದಿ ರಾಯಿತ

  • B. 

   ಉಗಾದಿ ಪಚಡಿ

  • C. 

   ಉಗಾದಿ ಪಾನಕ

  • D. 

   ಉಗಾದಿ ಚಟ್ನಿ

 • 6. 
  ಉಗಾದಿಯಲ್ಲಿ ಚಿಗುರಿ ಹೂವು ಬಿಡುವ ಯಾವ ಮರವು ತಾಯ ಮಡಿಲ ಹಾಗೆ ತಂಪಗಿರುತ್ತದೆ?
  • A. 

   ಮಾವು

  • B. 

   ಬೇವು

  • C. 

   ಹೊಂಗೆ

  • D. 

   ಆಲ

Back to Top Back to top