*ನಾಮಪದದ ಅರ್ಥ, ವಿಧಗಳು - ಕನ್ನಡ ದೀವಿಗೆ ರಸಪ್ರಶ್ನೆ*

100 Questions | Total Attempts: 5060

SettingsSettingsSettings
* , -  * - Quiz

ಎಸ್.ಮಹೇಶ. ಕನ್ನಡ ದೀವಿಗೆ, ಇವರು ಸಮರ್ಪಿಸುತ್ತಿರುವ ಕನ್ನಡ ರಸಪ್ರಶ್ನೆಗಳು. ಈ ರಸಪ್ರಶ್ನೆಯು ನಾಮಪದಕ್ಕೆ ಸಂಬಂಧಿಸಿದ್ದು ವಿವಿಧ ನಾಮವಾಚಕಗಳು, ಸರ್ವನಾಮ, ಗ್ರಾಮ್ಯ-ಗ್ರಾಂಥಿಕ, ಅನ್ಯದೇಶ್ಯ - ಈ ವ್ಯಾಕರಣಾಂಶಗಳನ್ನು ಒಳಗೊಂಡಿದೆ.        ಈ ರಸಪ್ರಶ್ನೆಗಳಿಗೆ ಉತ್ತರಿಸಿದ ನಂತರ ಶೇ. 60 ಕ್ಕಿಂತ ಹೆಚ್ಚು ಅಂಕಗಳಿಸಿದಲ್ಲಿ ಸ್ವಯಂಚಾಲಿತವಾಗಿ ಪ್ರಮಾಣಪತ್ರ ಬರುತ್ತದೆ.       ಶುಭಾಶಯಗಳು....


Questions and Answers
 • 1. 
  ‘ಕುರ್ಚಿ’ ಪದ ಈ ಭಾಷೆಯಿಂದ ಕನ್ನಡಕ್ಕೆ ಬಂದಿದೆ:
  • A. 

   ಪೋರ್ಚುಗೀಸ್

  • B. 

   ಪರ್ಷಿಯನ್

  • C. 

   ಉರ್ದು

  • D. 

   ಹಿಂದೂಸ್ಥಾನಿ

 • 2. 
  ‘ದರ್ಬಾರು’ ಪದ ಈ ಭಾಷೆಯಿಂದ ಕನ್ನಡಕ್ಕೆ ಬಂದಿದೆ:
  • A. 

   ‌ಉರ್ದು

  • B. 

   ಪರ್ಷಿಯನ್

  • C. 

   ಗ್ರೀಕ್ ಮತ್ತು ರೋಮನ್

  • D. 

   ಹಿಂದೂಸ್ಥಾನಿ

 • 3. 
  ‘ತಕರಾರು’ ಪದ ಈ ಭಾಷೆಯಿಂದ ಕನ್ನಡಕ್ಕೆ ಬಂದಿದೆ;
  • A. 

   ‌ಉರ್ದು

  • B. 

   ಫಾರ್ಸಿ

  • C. 

   ಅರಬ್ಬೀ

  • D. 

   ಇಂಗ್ಲಿಷ್

 • 4. 
  ‘ಇನಾಮು’ ಪದ ಈ ಭಾಷೆಯಿಂದ ಕನ್ನಡಕ್ಕೆ ಬಂದಿದೆ;
  • A. 

   ‌ಉರ್ದು

  • B. 

   ಅರಬ್ಬೀ

  • C. 

   ಫಾರ್ಸಿ

  • D. 

   ಹಿಂದೂಸ್ಥಾನಿ

 • 5. 
  ‘ಆಸ್ಪತ್ರೆ’ ಪದವು ಈ ಭಾಷೆಯಿಂದ ಕನ್ನಡಕ್ಕೆ ಬಂದಿದೆ;
  • A. 

   ಪೋರ್ಚುಗೀಸ್

  • B. 

   ಇಂಗ್ಲಿಷ್

  • C. 

   ಅರಬ್ಬೀ

  • D. 

   ಹಿಂದೂಸ್ಥಾನಿ

 • 6. 
  ‘ಇಲ್ಲದ್ಹಂಗ’ ಪದಗಳ ಗ್ರಾಂಥಿಕ ರೂಪ:
  • A. 

   ಇಲ್ದಂಗೆ

  • B. 

   ಇಲ್ಲದಾಗೆ

  • C. 

   ಇಲ್ಲದ ಹಾಗೆ

  • D. 

   ಇಲ್ಲದ ದಂಗೆ

 • 7. 
  ’ದಮ್ಮು’ ಪದ ಈ ಭಾಷೆಯಿಂದ ಕನ್ನಡಕ್ಕೆ ಬಂದಿದೆ;
  • A. 

   ಹಿಂದೂಸ್ಥಾನಿ

  • B. 

   ಇಂಗ್ಲಿಷ್

  • C. 

   ಫಾರ್ಸಿ

  • D. 

   ಗ್ರೀಕ್ ಮತ್ತು ರೋಮನ್

 • 8. 
  ‘ದೀನಾರ’ ಪದ ಈ ಭಾಷೆಯಿಂದ ಕನ್ನಡಕ್ಕೆ ಬಂದಿವೆ;
  • A. 

   ಹಿಂದೂಸ್ಥಾನಿ

  • B. 

   ಇಂಗ್ಲಿಷ್

  • C. 

   ಫಾರ್ಸಿ

  • D. 

   ಗ್ರೀಕ್ ಮತ್ತು ರೋಮನ್

 • 9. 
   ಆತ್ಮಾರ್ಥಕ ಸರ್ವನಾಮಕ್ಕೆ ಉದಾಹರಣೆ:
  • A. 

   ನೀನು

  • B. 

   ನೀವು

  • C. 

   ತಾನು

  • D. 

   ನಾವು

 • 10. 
  ’ಅವನು ವಿದ್ಯೆಯಲ್ಲಿ ಬಲು ಜಾಣ’ ಈ ವಾಕ್ಯದಲ್ಲಿರುವ ಸರ್ವನಾಮ ಪದ:
  • A. 

   ಅವನು

  • B. 

   ವಿದ್ಯೆ

  • C. 

   ಬಲು

  • D. 

   ಜಾಣ

 • 11. 
  ’ರಾಷ್ಟ್ರಪಿತ ಎಂದು ಹೆಸರಾದವರು ಯಾರು?’ ಈ ವಾಕ್ಯದಲ್ಲಿರುವ ಪ್ರಶ್ನಾರ್ಥಕ ಸರ್ವನಾಮ ಪದ:
  • A. 

   ಯಾರು

  • B. 

   ಎಂದು

  • C. 

   ಹೆಸರು

  • D. 

   ಆದವರು

 • 12. 
  ’ತಾವು’ ಎಂಬುದು ಸರ್ವನಾಮದ ಈ ವಿಧಕ್ಕೆ ಸೇರಿದೆ;
  • A. 

   ಪ್ರಶ್ನಾರ್ಥಕ

  • B. 

   ಆತ್ಮಾರ್ಥಕ

  • C. 

   ಪುರುಷಾರ್ಥಕ

  • D. 

   ಅವಧಾರಣಾರ್ಥಕ

 • 13. 
  ’ಅವಳು’ ಎಂಬುದು ಈ ನಾಮಪದಕ್ಕೆ ಉದಾಹರಣೆ:
  • A. 

   ಸರ್ವನಾಮ

  • B. 

   ಅಂಕಿತನಾಮ

  • C. 

   ರೂಢನಾಮ

  • D. 

   ಅನ್ವರ್ಥಕನಾಮ

 • 14. 
   ’ಯಾವನು’ ಎಂಬುದು ಈ ವ್ಯಾಕರಣಾಂಶಕ್ಕೆ ಉದಾಹರಣೆ:
  • A. 

   ಆತ್ಮಾರ್ಥಕ ಸರ್ವನಾಮ

  • B. 

   ಪುರುಷಾರ್ಥಕ ಸರ್ವನಾಮ

  • C. 

   ಪ್ರಶ್ನಾರ್ಥಕ ಸರ್ವನಾಮ

  • D. 

   ಅನ್ವರ್ಥಕ ಸರ್ವನಾಮ

 • 15. 
   ‘ಅವರ ಜ್ಞಾನಸಂಗ್ರಹ ನಿಜವಾದ ಶಕ್ತಿಯಾಗಿ ಪರಿಣಮಿಸಿದೆ’ ವಾಕ್ಯದಲ್ಲಿಯ ಸರ್ವನಾಮ ಪದ;
  • A. 

   ಜ್ಞಾನ

  • B. 

   ಸಂಗ್ರಹ

  • C. 

   ಅವರ

  • D. 

   ಶಕ್ತಿ

 • 16. 
   ಪ್ರಥಮ ಪುರುಷ ಸರ್ವನಾಮಕ್ಕೆ ಉದಾಹರಣೆ
  • A. 

   ನಾನು

  • B. 

   ನೀನು

  • C. 

   ಅದು

  • D. 

   ನಾವು

 • 17. 
  ‘ನೀನು’ ಎಂಬುದು ಈ ಪುರುಷ ವಾಚಕ ಪದವಾಗಿದೆ.
  • A. 

   ಉತ್ತಮ

  • B. 

   ಪ್ರಥಮ

  • C. 

   ಮಧ್ಯಮ

  • D. 

   ತೃತೀಯ

 • 18. 
  ಉತ್ತಮ ಪುರುಷ ಬಹುವಚನ ಸರ್ವನಾಮಕ್ಕೆ ಉದಾಹರಣೆ:
  • A. 

   ನೀನು

  • B. 

   ನೀವು

  • C. 

   ನಾವು

  • D. 

   ತಾವು

 • 19. 
  ‘ಯಾವಳು’ ಈ ಪದ ಈ ವ್ಯಾಕರಣಾಂಶಕ್ಕೆ ಉದಾಹರಣೆಯಾಗಿದೆ:
  • A. 

   ಪ್ರಶ್ನಾರ್ಥಕ ಸರ್ವನಾಮ

  • B. 

   ಆತ್ಮಾರ್ಥಕ ಸರ್ವನಾಮ

  • C. 

   ಪುರುಷಾರ್ಥಕ ಸರ್ವನಾಮ

  • D. 

   ಅನ್ವರ್ಥಕ ಸರ್ವನಾಮ

 • 20. 
  ಮಧ್ಯಮ ಪುರುಷ ಏಕವಚನ ಸರ್ವನಾಮಕ್ಕೆ ಉದಾಹರಣೆ
  • A. 

   ನಾನು

  • B. 

   ನೀನು

  • C. 

   ಅವನು

  • D. 

   ನಾವು

 • 21. 
  ‘ಅಂಕಿತನಾಮ’ ಪದಕ್ಕೆ ಉದಾಹರಣೆ:
  • A. 

   ಶಾಲೆ

  • B. 

   ರಾಮನಾಥ

  • C. 

   ಶಿಕ್ಷಕ

  • D. 

   ತಾವು

 • 22. 
  ‘ಪರ್ವತ’ ಈ ಪದದ ವಸ್ತುವಾಚಕದ ವಿಧ
  • A. 

   ಅಂಕಿತನಾಮ

  • B. 

   ಅನ್ವರ್ಥನಾಮ

  • C. 

   ಭಾವನಾಮ

  • D. 

   ರೂಢನಾಮ

 • 23. 
  ನಾಮಪದ ಮೂಲ ರೂಪವನ್ನು ಹೀಗೆಂದು ಕರೆಯುವರು :
  • A. 

   ಧಾತು

  • B. 

   ಸರ್ವನಾಮ

  • C. 

   ನಾಮಪ್ರಕೃತಿ

  • D. 

   ಪ್ರತ್ಯಯ

 • 24. 
  ‘ಅನ್ವರ್ಥನಾಮ’ ಪದಕ್ಕೆ ಉದಾಹರಣೆ:
  • A. 

   ಶಾಲೆ

  • B. 

   ಚಾಲಕ

  • C. 

   ತಾವು

  • D. 

   ಮಹೇಶ

 • 25. 
  ಅನ್ವರ್ಥಕ ನಾಮಪದಕ್ಕೆ ಉದಾಹರಣೆ:
  • A. 

   ಪಟ್ಟಣ

  • B. 

   ವಿಜ್ಞಾನಿ

  • C. 

   ಪರ್ವತ

  • D. 

   ಹುಡುಗ

Back to Top Back to top