ಯಕ್ಷಪ್ರಶ್ನೆ ಸಂಪುಟ ೧ ಸಂಚಿಕೆ ೧೪

6 | Total Attempts: 279

SettingsSettingsSettings
Please wait...

<font size ="4">ಸ್ವಾಗತ, ಸುಸ್ವಾಗತ, ಶುಭಸ್ವಾಗತ, ಅಂತರ್ಜಾಲದಲ್ಲಿ ಯಕ್ಷಪ್ರಶ್ನೆ ೧೪ನೇ ಸಂಚಿಕೆಗೆ ಸ್ವಾಗತ.....</font>


Questions and Answers
 • 1. 
  ‘ಅಬೋ ಅನ್ನು’ ಎಂಬ ನುಡಿಗಟ್ಟಿನ ಅರ್ಥವೇನು?
  • A. 

   ಸೋಜಿಗ ಪಡು

  • B. 

   ಬಿಕೋ ಅನ್ನು

  • C. 

   ಹೆಚ್ಚಿಗೆ ಕೊಡು

  • D. 

   ಒಳ್ಳೆಯ ಮಾತನ್ನಾಡು

 • 2. 
  ಈ ಕನ್ನಡ ಒಗಟನ್ನು ಬಿಡಿಸಿ. ಗುಡುಗ್ತಲ್ಲೇ ಗುಂಡೇರಗೆತಣಕ್ ಅಂತು ತಣಿ ಕಲ್ಲಾಗೆಆ ನಾಡಿಗ್ ಹೋಗೋ ಮಳೆರಾಯ| ಈ ನಾಡಿಗೆ ಬರಕಾಗದೆ ಅಂದ್ಲು ಆ ಮಳೆ ಬರಲಿಲ್ಲಈ ಕೆರೆ ತುಂಬಲಿಲ್ಲಮ್ಯಾಗ್ಳ ಕೈ ಮರ್ತೀಯಾ ಜ್ವಾಕೆ ಅಂದ||
  • A. 

   ಮಳೆ ಬರುವುದರ ಬಗ್ಗೆ ಮಾತುಕತೆ

  • B. 

   ಬಯಲುನಾಟಕದ ಪದ

  • C. 

   ಗಂಡ-ಹೆಂಡಿರ ಸಂಭಾಷಣೆ

  • D. 

   ರೈತರ ಸಂಭಾಷಣೆ

 • 3. 
  ನಂ ಸುಪನಾತಿ ಸುಬ್ಬಿ ಬಾಳಾ ದಿನ ಆದ್ಮೇಲೆ ಕನ್ನಡದ ಜಾಣ-ಜಾಣೆಯರಿಗೆ ಒಂದು ಲೆಕ್ಕ ಕಳಸವ್ಳೆ. ಒಸಿ ಬಿಡ್ಸಿ ಮತ್ತೆ! “ಒಂದು ಹುತ್ತ; ಹುತ್ತಕ್ಕೆ ನೂರು ತೂತು; ತೂತಿಗೆ ನೂರು ಹಾವು; ಹಾವಿಗೆ ಪಾವು ಕಾಳು; ಎಷ್ಟು ಪಲ್ಲದ ಕಾಳು?”
  • A. 

   ೧೦ ಪಲ್ಲ

  • B. 

   ೨೫ ಪಲ್ಲ

  • C. 

   ೭೫ ಪಲ್ಲ

  • D. 

   ೧೦೦ ಪಲ್ಲ

 • 4. 
  ನಮ್ಮ ಅದೃಷ್ಟ ನಮ್ಮ ಕೈಯಲ್ಲೇ ಅಡಗಿದೆ. ಬಲದಿಂದ, ಸಾಹಸದಿಂದ ಕೆಲಸಕ್ಕೆ ಹೊರಟರೆ ಯಾವುದು ಹರಿಯುವುದಿಲ್ಲ?’ - ಈ ಮಾತನ್ನು ಆಚಾರ್ಯ ಬಿ.ಎಂ.ಶ್ರೀ ಅವರು ತಮ್ಮ ಯಾವ ಕೃತಿಯಲ್ಲಿ ಹೇಳಿದ್ದಾರೆ?
  • A. 

   ಹೊಂಗನಸುಗಳು

  • B. 

   ಕನ್ನಡ ಕೈಪಿಡಿ

  • C. 

   ಇಂಗ್ಲೀಷ್ ಗೀತೆಗಳು

  • D. 

   ಕನ್ನಡಿಗರಿಗೆ ಒಳ್ಳೆಯ ಸಾಹಿತ್ಯ

 • 5. 
  ಕರ್ನಾಟಕದ ಈ ಜಿಲ್ಲೆಯಲ್ಲಿ ರಾಷ್ಟ್ರೀಯ ಹೆದ್ದಾರಿ ೭ ಸಾಗುತ್ತಿದ್ದು, ಇಲ್ಲಿ ಶ್ರೀ ಸತ್ಯಸಾಯಿಬಾಬ ವಿಶ್ವವಿದ್ಯಾಲಯ ಹಾಗೂ ವೈದ್ಯಕೀಯ ವಿದ್ಯಾಲಯ ಸ್ಥಾಪನೆಯಾಗಲಿದೆ. ೧)೩೫೦೦ಕೋಟಿ ರೂಪಾಯಿಯ ಒಲಿಂಪಿಕ್ ಮಾದರಿಯ ಕ್ರೀಡಾಗ್ರಾಮ ತಲೆಯೆತ್ತಲಿದೆ.  ೨)ಅವಂತಿಮಲ್ಲ ಭೈರೇಗೌಡನ ಮಗ ಮರಿಗೌಡ ಈ ಜಿಲ್ಲೆಯ ಹೆಸರನ್ನೇ ಹೊತ್ತ ನಗರವನ್ನು ಸ್ಥಾಪಿಸಿದನು.       ೩) ಈ ಜಿಲ್ಲೆಯಲ್ಲಿ ಗೌರಿಬಿದನೂರು, ಗುಡಿಬಂಡೆ, ಬಾಗೆಪಲ್ಲಿ, ಚಿಕ್ಕಬಳ್ಳಾಪುರ, ಶಿಡ್ಲಘಟ್ಟ ಹಾಗೂ ಚಿಂತಾಮಣಿ ತಾಲೂಕುಗಳಿವೆ.
  • A. 

   ಚಿಕ್ಕಬಳ್ಳಾಪುರ ಜಿಲ್ಲೆ

  • B. 

   ತುಮಕೂರು ಜಿಲ್ಲೆ

  • C. 

   ಕೋಲಾರ ಜಿಲ್ಲೆ

  • D. 

   ಮಂಡ್ಯ ಜಿಲ್ಲೆ

 • 6. 
  ಈ ಚಿತ್ರದಲ್ಲಿರುವ ಹಕ್ಕಿಯನ್ನು ಗುರುತಿಸಿ.
  • A. 

   ನೀಲಕಂಠ

  • B. 

   ನೀಲಮೇಘ

  • C. 

   ಬೆಳವಕ್ಕಿ

Back to Top Back to top